ಕನ್ನಡ ತಂತ್ರಾಂಶ

ನೀವೂ ಕನ್ನಡ ಬರಹ type ಮಾಡಬೇಕೇ..

ಕನ್ನಡ  ಉಚಿತ ತಂತ್ರಾಂಶಗಳು-

ನುಡಿ 4.0  ಇಲ್ಲಿ ಕ್ಕಿಕ್ಕಿಸಿ….>>>>

ಮತ್ತು  ಬರಹ 10.0 ತಂತ್ರಾಂಶಕ್ಕೆ  ಇಲ್ಲಿ ಕ್ಲಿಕ್ಕಿಸಿ…>>>

ಮೇಲೆ ತಿಳಿಸಿದ ಯಾವುದೇ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಂಡ ನಂತರ,

ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ ಟಾಲ್ ಮಾಡಿಕೊಳ್ಳಿ…

ಬಳಿಕ  ನುಡಿ ತಂತ್ರಾಂಶ  ಮತ್ತು  ಬರಹ ತಂತ್ರಾಂಶಗಳೆರಡರಲ್ಲೂ   ಕೆಳಗೆ ತೋರಿಸಿರುವ ನುಡಿ ಕನ್ನಡ ಕೀಬೋರ್ಡ್ ಅಥಾವಾ KGP Keyboard  ಸುಲಭವಾಗಿ ಅಭ್ಯಸಿಸಿ ಎಂ.ಎಸ್. ವರ್ಡ್ ಇತರೆ ಯಾವುದೇ ಅಪ್ಪಿಕೇಷನ್ ಗಳಲ್ಲಿ ಮತ್ತು ಇಂಟರ್ ನೆಟ್ ನಲ್ಲಿಯೂ  ಸಹ ನೀವೂ ಕನ್ನಡ ಟೈಪ್  ಮಾಡಬಲ್ಲಿರಿ.

ಕನ್ನಡ ನುಡಿ ಕೀಬೋರ್ಡ್- ಎಲ್ಲರಿಗೂ ಸುಲಭ ವಿಧಾನ ನೋಡಿ…

ವಿನ್ ಕನ್ನಡ ನುಡಿ ಕೀಬೋರ್ಡ್ ….ಇಲ್ಲಿ ಕ್ಲಿಕ್ಕಿಸಿ >>>

ಕನ್ನಡ ಬರಹ ಯೂನಿಕ್ ಕೋಡ್ –

ಡೌನ್ ಲೋಡ್ ಮಾಡಿಕೊಳ್ಳಿಬರಹ ಯೊನಿಕ್ ಕೋಡ್ ಡೌನ್ ಲೋಡ್

ಬರಹ ಯೊನಿಕ್ ಕೋಡ್ ಇನ್ಸ್ ಟಲೇಷನ್ ಮಾಡಿ ಕೊಂಡ ನಂತರ,
ಬಲಗಡೆ ಕೆಳ ಮೊಲೆಯ ಸಿಸ್ಟಂ ಟ್ರೇ ನೋಡಿ KN ಐಕನ್  ರೈಟ್ ಕ್ಲಿಕ್ಕಿಸಿ,
KGP Keyboard ಆಯ್ಕೆ ಮಾಡಿಕೊಂಡು ಟೈಪ್ ಮಾಡಬೇಕು. ಅಥವಾ ಅದರ ಜೊತೆಗೇ ಬರುವ ಬರಹ  ಪ್ಯಾಡ್ ನಲ್ಲಿ ಮೆನುಬಾರ್/ಲಾಂಗ್ವೇಜ್ ಆಯ್ಕೆ ಮಾಡಿ ಕನ್ನಡ ಆಯ್ಕೆ ಬಳಿಕ ನೀವು ನೇರವಾಗಿ ನುಡಿ ಕೀಬೋರ್ಡ್ ಬಳಸುವಿರಿ.  ಬರಹ ಪ್ಯಾಡ್ ನಿಂದ ಕಾಪಿ ಮಾಡಿ ನಿಮ್ಮ ಬ್ಲಾಗ್ ಗೆ ಪೋಸ್ಟ್ ಮಾಡುವುದು ಸಾಧ್ಯವಿದೆ.  ಅಲ್ಲದೇ, ಸೇವ್ ಮಾಡುವಾಗ ಎಂ.ಎಸ್.ವರ್ಡ್ ಡಾಕ್ಯುಮೆಂಟ್ ಆಗಿಯೂ ಸೇವ್ ಮಾಡುತ್ತೀರಿ.

ಸೂಚನೆ:- ಈ ಮೊದಲೆ ನಿಮ್ಮ ವಿಂಡೋಸ್ Xp ಕನ್ನಡ ಗುರುತಿಸುವಂತೆ-
Control panel/regional language/ install file for complex Script and right-to-left languages
-ಚೆಕ್ ಮಾರ್ಕ್ ಕೊಟ್ಟು ಸೆಟ್ಟಿಂಗ್ಸ್ ಮಾಡಿರ ಬೇಕಾಗುತ್ತದೆ (ಈ ಬಗ್ಗೆ “ವಿನ್ ಕಂಪ್ಯೂಟರ್ಸ್ ಬೇಸಿಕ್ ಪುಸ್ತಕ ನೋಡಬಹುದು)
ಬ್ಲಾಗ್ ಬರಹ ಪೋಸ್ಟ್ ಮಾಡುವಾಗ ಮಾತ್ರ  ಮೊದಲು ಎಂ.ಎಸ್.ವರ್ಡನಲ್ಲಿ ಬರಹ ಕನ್ನಡದಲ್ಲಿ ಟೈಪ್ ಮಾಡಿದ ಬಳಿಕ, ಅದನ್ನು ನೊಟ್ ಪ್ಯಾಡ್ ಗೆ ಪೇಸ್ಟ್ ಮಾಡಿ ನಂತರ, ಅಲ್ಲಿಂದ ಕಾಪಿ ಮಾಡಿ,
ಬ್ಲಾಗ್ ರೈಟಿಂಗ್ ವಿಂಡೋದಲ್ಲಿ ಪೇಸ್ಟ್ ಮಾಡಿ ಪಬ್ಲಿಷ್ ಮಾಡಬೇಕು.

ಅಥವಾ ಬರಹ ಪ್ಯಾಡ್ ಇನ್ಸ್ ಟಾಲ್ ಮಾಡಿಕೊಂಡು ಅದರಲ್ಲಿ ಮೊದಲು ಟೈಪ್ ಮಾಡಲೂ ಬಹುದು.

ಗೂಗಲ್ ಕನ್ನಡ –

ಆನ್ ಲೈನ್ ನಲ್ಲಿ ಕನ್ನಡ ಟೈಪಿಸಲು ಗೂಗಲ್ ತನ್ನ ಕೊಡುಗೆಯನ್ನೂ ನೀಡಿದೆ

ಇದು ತತ್ ಕ್ಷಣ ಆನ್ ಲೈನ್ ನಲ್ಲಿ ಯಾವುದೇ ವೆಬ್ ಸೈಟ್ ಇರಬಹುದು ಅಲ್ಲಿ ನಿಮ್ಮ ಕನ್ನಡ ಬರಹ ಅಗತ್ಯವೆನಿಸಿದರೆ ಅತ್ಯಂತ ಸುಲಭ ರೀತಿಯಲ್ಲಿ ಬಳಸಬಹುದಾಗಿದೆ

ನಿಮ್ಮ ಇಂಟರ್ ನೆಟ್ ಎಕ್ಸ್ ಪ್ಲೊರರ್ ನ ಮೆನು ಬಾರ್ ಗೆ ಈ  Bookmarklet ನ್ನು ಡ್ರ್ಯಾಗ್ ಮಾಡಿ ಸೇರಿಸಿಕೊಂಡರಾಯಿತು.

ವಿವರಗಳಿಗೆ-ಅದರ ಕೊಂಡಿ- ಇಲ್ಲಿ ಕ್ಲಿಕ್ಕಿಸಿ ನೋಡಿ-

Type in Indian Languages anywhere

ಇಲ್ಲಿ  ಭಾರತೀಯ ಭಾಷೆಗ ಳ  ದೊಡ್ಡ ಪಟ್ಟಿಯೇ ಎಡ ಮಾರ್ಜಿನ್ ನಲ್ಲಿರುತ್ತದೆ.  ಉದಾಹರಣೆಯಾಗಿ ಹಿಂದಿ ಭಾಷೆಯ ನ್ನು ಡ್ರ್ಯಾಗ್ ಮಾಡಿ ತೋರಿಸುತ್ತಿರುತ್ತದೆ-

ನೀವು ಕೆಳಭಾಗಕ್ಕೆ  ಸ್ಕ್ರಾಲ್ ಮಾಡಿ ಆ ಲಿಸ್ಟ್  ನೋಡಿ

Kannada bookmarklet  ಇರುತ್ತದೆ; ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್ಕಿಸಿ, ಬಳಿಕ ಅದನ್ನು ಇಂಟರ್ ನೆಟ್ ಎಕ್ಸ್ ಪ್ಲೋರರ್  ಮೆನು ಬಾರ್ ಗೆ ಡ್ರ್ಯಾಗ್ ಮಾಡಿಕೊಳ್ಳಿ-ಈಗ ನೀವು ಇ-ಮೇಲ್ ಕಂಪೋಸ್ ಮಾಡುವಾಗ, ಆಥವಾ ಕಾಮೆಂಟ್ಸ್, ಬ್ಲಾಗ್  ಬರಹ ಮಾಡುವಾಗ,

ಇಂಗ್ಲೀಷಿನಲ್ಲಿ  ಉದಾ: kannada ಎಂದು ಟೈಪಿಸಿ ಸ್ಪೇಸ್ ಬಾರ್ ಒತ್ತುತ್ತದ್ದಂತೆಯೆ  ಆ ಪದ  ಕನ್ನಡಕ್ಕೆ transliterate ಆಗಿರುತ್ತದೆ.  ಸುಲಭವಾಗಿದೆ ಪ್ರಯತ್ನಿಸಿ ನೋಡಿ.

Advertisements

2 thoughts on “ಕನ್ನಡ ತಂತ್ರಾಂಶ”

  1. “ಗಣಕದಲ್ಲಿ ಕನ್ನಡವನ್ನು ಬಳಸಲು ಈಗಾಗಲೇ ಬರಹ ಹಾಗೂ ನುಡಿ ತಂತ್ರಾಂಶಗಳು ಸಾಕಷ್ಟು ಜನಪ್ರಿಯವಾಗಿವೆ.

    ಲೋಹಿತಂತ್ರಾಂಶ ಮತ್ತೊಂದು ಕನ್ನಡ ಫಾಂಟ್ ಅಲ್ಲ, ಇದೊಂದು ಹೊಸ ತಂತ್ರಾಂಶ. (ಇದು ಬರಹ ಪ್ಯಾಡ್ ನಂತೆಯೆ ಆದರೆ, ಇನ್ಷಷ್ಷ್ಟುಹೊಸ ಸೌಲಭ್ಯಗಳಿದ್ದ ಹಾಗೆ ಎನ್ನಬಹುದು)
    ಈ ತಂತ್ರಾಂಶದಲ್ಲಿ ಸಾಕಷ್ಟು ಹೊಸ ವಿಶೇಷತೆಗಳನ್ನು ಅಳವಡಿಸಿದ್ದೇನೆ ಅವುಗಳೆಂದರೆ ಒಮ್ಮೆಗೇ ಅನೇಕ ಕಡತಗಳನ್ನ ತೆರೆದು ಕೊಳ್ಳಬಹುದು. ಪ್ರತೀ ಕಡತವೂ ಒಂದು ಹೊಸ Tab ನಲ್ಲಿ ತೆರೆದುಕೊಳ್ಳುತ್ತದೆ, ಪದಪೂರ್ತಿ ಸಹಾಯ, Table ಗಳನ್ನು, ಚಿತ್ರಗಳನ್ನ ಸೇರಿಸಬಹುದು ಮತ್ತು ಕಡತಗಳನ್ನ PDF ಆಗಿಯೂ ಉಳಿಸಿ ಕೊಳ್ಳ ಬಹುದು.”
    ಎಂದು ಹೇಳಿ ಕನ್ನಡಿಗರಿಗೆ ಕನ್ಡಡ ಬ್ಲಾಗಿಗರಿಗೆ ಉಪಕಾರ ಮಾಡಿದ್ದೀರಿ.
    ನೀವು ಮೇಲೆ ತಿಳಿಸಿದಂತೆ ಕೊಂಡಿಯನ್ನು ಕ್ಲಿಕ್ಕಿಸಿ ಅದರ ಪ್ರಯೋಜನ ಎಲ್ಲರೂ ಪಡೆಯುವಂತಾಗಲಿ ಎಂದು ಆಶಿಸುತ್ತೇನೆ.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Ritertimes- New Light;New Dimension

%d bloggers like this: