ಸುದ್ದಿ ಸಂಗತಿ

ನಮ್ಮದು ಹೈಟೆಕ್ ರಾಜ್ಯ ಲೋಟೆಕ್ ರಾಜಕಾರಣಿಗಳು!

ಸಿಲಿಕಾನ್ ವ್ಯಾಲಿ, ಐಟಿ ನಗರ ಬೆಂಗಳೂರು ಎಂದು  ರಾಜಕಾರಣಿಗಳ ಬಾಯಲ್ಲಿ ಹೇಳಲಷ್ಟೇ.. ನಮ್ಮ ಸಂಪುಟದ  ಕೆಲವು ಸದಸ್ಯರಿಗೆ ಇ-ಮೇಲ್  ಬಳಸುವುದೇ ಗೋತ್ತಿಲ್ಲವಂತೆ!. ಮಾಹಿತಿ ತಂತ್ರಜ್ಞಾನವನ್ನು ಆಡಳಿತದಲ್ಲಿ ಬಳಸಿಕೊಳ್ಳುವಲ್ಲಿ ನಾವು ಹಿಂದುಳಿದವರು….
ಮುಂದೆ ಓದಿ…>>>

ಖಾಸಗಿ ಶಾಲಾ ಕಾಲೇಜುಗಳಿಂದ ಪೋಷಕರ ಶೋಷಣೆ ವಿಪರೀತವಾಗಿದೆ. ಡೊನೇಷನ್ ಮತ್ತು ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆಯಾಗಬೇಕು ಅಥವಾ ಅವು ರಾಷ್ಟೀಕರಣವಾಗಬೇಕು ಎಂದಿದ್ದಾರೆ ನ ಲ ನರೇಂದ್ರ ಬಾಬು(ಕ.ಪ್ರ). ಉತ್ತಮಸಲಹೆ. ರಾಷ್ಟೀಕರಣವಾಗುವುದೇ ಸೂಕ್ತವೆನಿಸುತ್ದದೆ. ಪ್ರಧಾನಿ ಮೋದಿಯವರು ಇತ್ತ ಗಮನ ಹರಿಸುವಂತಾಗಲಿ

******

ಇದು ನಮ್ಮ ಭಾರತ್ ಮಹಾನ್ ಮಾತ್ರವಲ್ಲ.  ಇದು ವಿಚಿತ್ರ ವಿರೋಧಾಭಾಸಗಳ ದೇಶ ಎಂದರು ಹಿರಿಯರು. ಇಂದಿನ ರಾಜಕೀಯ ವಿದ್ಯಾಮಾನಗಳಂತೂ ಡೋಲಾಯಮಾನ….

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುತ್ಸದ್ದಿಗಳು ಮತ್ತು ಅವರ ನಿಷ್ಟಾವಂತ ಬೆಂಬಲಿಗರು ಹೇಗೆ ಕಿರಿಯ ಸೋನಿಯರನ್ನು ತಮ್ಮ ನಾಯಕಿ ಎಂದು ಅಧ್ಯಕ್ಷ ಪಟ್ಟಕ್ಕೇ ಕೂರಿಸಿದರೆಂಬುದೇ ಯಕ್ಷಪ್ರಶ್ನೆ!

********

ಬದಲಾವಣೆ ಯಾರಿಗೆ ಬೇಡ..?

ಯಾ ಮೋದಿ ಸರ್ವಭೂತೇಷು, ರಾಷ್ಟ್ರ ರೂಪೇಣ ಸಂಸ್ಥಿತ.
ನಮಸ್ತ್ಸ್ಸೇ ನಮಸ್ತ್ಸ್ಯೇ ನಮಸ್ತ್ಸ್ಯೇ ನಮೋ ನಮಃ

ಅರ್ಥ:- ಮೋದಿ ಪ್ರತಿ ಮಾನವನ ದೇಹದಲ್ಲೂ ರಾಷ್ಟ್ರ ರೂಪದಲ್ಲಿ ನೆಲೆಸಿದ್ದಾರೆ. ನಾನು ಅವರಿಗೆ ನಮಿಸುತ್ತೇನೆ.
ವಾರಣಾಸಿಯ ಮೋದಿ ಪೋಸ್ಟರುಗಳಲ್ಲಿ ಈ ಶ್ಲೋಕ ರಾರಾಜಿಸುತ್ತಿದೆಯಂತೆ. ನಿಮಗೆ ಇಷ್ಟವಾಯಿತೇ…
ಮನೆ ಮನೆ ಮಾನವನ ಮನಮನಗಳಲ್ಲಿ ಬದಲಾವಣೆಯಾಗುವುದಾದರೆ ಅಂತಹ ಬದಲಾವಣೆ ಯಾರಿಗೆ ಬೇಡ…?

ಈ ದೇಶವನ್ನು ೬೦ ವರ್ಷಗಳಿಗೂ ದೀರ್ಘಕಾಲ ಆಳಿದವರಿಗೆ ಮತ್ತೆ ಕಳೆದ ಹತ್ತು ವರ್ಷಗಳಲ್ಲಿ
ಹಗರಣಗಳ  ಸರದಾರರಾದ ಪಟ್ಟಭದ್ರ ಹಿತಾಸಕ್ತಿಗಳಿಗೆ ಬದಲಾವಣೆ ಬೇಡವಾದರೇನು…?

*********
.ಈ ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಬರೆಯಲಿಕ್ಕೆ ಬಹಳ ಬೇಜಾರು ಎಂದು ಕೊಂಡ ಬ್ಲಾಗಿಗರೇ ಬಹಳಷ್ಟು ಮಂದಿಯಲ್ಲವೇ…? ನನಗೂ ಹಾಗೆ ಅನ್ನಿಸಿದ್ದಿದೆ. ಆದರೆ, ಇಂತಹ ಗಂಭೀರ ಪರಿಸ್ಥಿತಿಯನ್ನೆದುರಿಸುತ್ತಿರುವಾಗ ನಾವು ಸಾಹಿತ್ಯ ಸಂಗೀತ, ಕಲೆ ಅಂತ ಬರೆಯುವುದಾದರೂ ಹೇಗೆ?
ಅದೇನೋ ಹೇಳ್ತಾರಲ್ಲ; “ದೇಶವೇ ಹತ್ತಿ ಉರಿಯುತ್ತಿರುವಾಗ ನಿರೋ ದೊರೆ ಪಿಟೀಲು ಬಾರಿಸುತ್ತಿದ್ದನಂತೆ!”
ಅಂದ ಹಾಗೆ ಹೇಳಲೇ ಬೆಕೆನಿಸಿದ್ದನ್ನು ಹೇಳದೇ ಇರಲಿಕ್ಕಾಗೊಲ್ಲ; ಯಾಕೆಂದರೆ, ಮನೆಯಲ್ಲಿ ಟಿವಿ.ನ್ಯೂಸ್ ನೋಡ್ತಾ ಪೇಪರ್ ಓದ್ತಾ ಗೊಣಗುಟ್ಟುವುದರ ಜೊತೆಗೆ ಒಂದಿಷ್ಟಾದ್ರೂ ಬ್ಲಾಗಿನಲ್ಲಿ ನಾವುಗಳು ಬೊಬ್ಬೆ ಹೊಡೆಯಬಹುದಲ್ಲ…..

ಮುಂದೆ ಓದಿ…>>>

ಪ್ರಚಲಿತ ಸಮಾಚಾರಕ್ಕೆ ..>>  ದಟ್ಸ್ ಕನ್ನಡ ಒನ್ ಇಂಡಿಯಾ

ಮುಸ್ಲಿಂ ಜನಮತ ಸಾಂದ್ರತೆ ಹೆಚ್ಚಿದ ಕಾರಣಕ್ಕಾಗಿಯೇ ಕಾಶ್ಮೀರವನ್ನು ಬಿಟ್ಟುಕೊಡಬೇಕೇ…?!!.

ಅರುಂಧತಿ ರಾಯ್  ಅವರ ವಿವಾದಾಸ್ಪದ ಹೇಳಿಕೆ ಕುರಿತು ಇಡೀ  ನಮ್ಮದೇಶವೇ ಆಕ್ರೋಶ ವ್ಯಕ್ತಪಡಿಸಿದೆಯೆಂದರೆ ಉತ್ಪ್ರೇಕ್ಷೆಯೇನಿಲ್ಲ. ಅಲ್ಲ, ಕಾಶ್ಮೀರ ಎಂದೂ ಭಾರತದ ಭಾಗವಾಗಿರಲಿಲ್ಲ ಎನ್ನುವ ಈ ಅರುಂಧತಿ ರಾಯ್ ಯಾರು? ಮುಸ್ಲಿಂ ಜನಮತ ಸಾಂದ್ರತೆ ಹೆಚ್ಚಿದ ಕಾರಣಕ್ಕಾಗಿಯೇ ಕಾಶ್ಮೀರವನ್ನು ಬಿಟ್ಟುಕೊಡಬೇಕೇ…?!!.ಇಲ್ಲ, ಪುರಾಣೇತಿಹಾಸವನ್ನು ತಿರುವಿ ನೋಡಿದರೆ ಹಾಗೆನಿಸುವುದಿಲ್ಲ.

ಮುಂದೆ ಓದಿ…>>>

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Ritertimes- New Light;New Dimension

%d bloggers like this: