ದೀಪಿಕಾ ಹೇಳದೇ ಉಳಿದ ಮಾತು….


ಕ.ಪ್ರ. ದಿನಾಂಕ: ೫-೦೪-೨೦೧೫
  ಕನ್ನಡ ಪ್ರಭ: ದಿನಾಂಕ: ೫-೦೪-೨೦೧೫
ದೀಪಿಕಾ ಫೆಮಿನಿಸಂ ಬಗ್ಗೆ ಮಾತನಾಡುತ್ತಾಳೋ? ಫೇಮ್ ಬಗ್ಗೆಯೋ? ಎಂಬುದನ್ನೂ,
ವಿಡಿಯೋ ನೋಡುವ ನಾವು ಏನು ಯೋಚಿಸಬೇಕು?
ಎಂಬ ಒಳನೊಟವನ್ನೂ ಈ ಲೇಖನ ಹೇಳುವುದಿಲ್ಲ.
ವಿಡಿಯೋ ಮಾಡಿದವರ ಹಣಗಳಿಕೆ ಹೇಗೆ? ಎಷ್ಟು?
ಅದನ್ನು ನೋಡಿದವರಲ್ಲಿ ಅದೆಷ್ಷು ಮಂದಿ Like ಕುಟ್ಟಿದರು
ಎಂಬುದನ್ನಂತೂ ಹೇಳುತ್ತದೆ.
*** ****
ಹೀಗೊಂದು ಅಪ್ಪ ಮತ್ತು ಮಗಳ ಸಂವಾದ ನೋಡಿ,
“ಪಪ್ಪಾ”
“ಹೇಳು ಮಗಳೇ”
“Shame ಅನ್ನೋ ಪದ ಯಾರದು?”
“ಪಾಶ್ಚಾತ್ಯರದು”
“ಪಪ್ಪಾ..”
“ಹೇಳು ಮಗಳೇ”
“Shame ಪದವನ್ನು ಅವರ ಇಂಗ್ಲೀಷ್ ಡಿಕ್ಷನರಿಯಿಂದ ತೆಗೆದು ಹಾಕಿದರೆ..?”
“ಯಾಕೆ ಮಗಳೇ, ಅದಿನ್ನೂ ಅವರಲ್ಲಿದೆ”
“ನಮ್ಮಲ್ಲಿದೆ ಏನೂ…?”
“ಯಾಕೆ! ನಮ್ಮಲ್ಲೂ ಇದೆ. ನಮ್ಮಲ್ಲಿ ಹಣಕ್ಕಿಂತಲೂ ಅದಕ್ಕೇ ಬಹಳ ಮಹತ್ವವಿದೆ”
“ಈಗಲೂ ಇದೆ ಅಂತಿ ಏನೂ..?”
“ಖಂಡಿತ ಇದೆ ಮಗಳೇ”
“ಮತ್ತೇ ಮತ್ತೇ..”
“ಹೇಳು ಮಗಳೇ..”
“ನಟಿ ದೀಪಿಕಾ ಹೇಳಿದ್ದು, Feminism ವೋ, ಇಲ್ಲಾ Fame without Shame ವೋ”
“ನಂಗೊತ್ತಿಲ್ಲ ಮಗಳೇ.”
-ತ್ರಿಗುಣಾತ್ಮಕ ಪ್ರಪಂಚ
Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s