ತಂದೆ ತಾಯಿ ಆಶೀರ್ವಾದ


motorBic tande taye Ashirvada

ನಮ್ಮ ನಾಡಿನ ಕೆಲವಾರು ಆಟೋಗಳಲ್ಲಿ ಮತ್ತು ಇದೀಗ ಬೈಕ್ ಗಳಲ್ಲೂ ಹಿಂಬದಿಯಲ್ಲಿ-
“ತಂದೆ ತಾಯಿ ಆಶೀರ್ವಾದ” ಎಂಬ ಫಲಕ ರಾರಾಜಿಸುವುದನ್ನೂ ನೀವೂ ನೋಡಿರುತ್ತೀರಿ. ಇಂತಹ ಉದಾಹರಣೆಗಳೇ ನಮ್ಮ ಸಂಸ್ಕೃತಿ (ಕಲ್ಚರ್‍!) ಎತ್ತಿತೋರಿಸುತ್ತವೆ ಅಲ್ಲವೇ…? ನಾವು ಹೆಮ್ಮೆಪಡಬೇಕಲ್ಲ…!
ಯಾಕೆಂದರೆ, ಪಾಶ್ಚಾತ್ಯರ ವಾಹನಗಳ ಹಿಂಬದಿಗೆ ಎಲ್ಲಾದರೂ “Blessings of Parents”   ಎಂಬುದನ್ನು ನೋಡಿದ್ದೀರಾ…

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s