ಬೇಡ ಕೃಷ್ಣ ಬೇಬಿ ಸಿಟ್ಟಿಂಗ್ ಕಷ್ಟ ಕಷ್ಟ …


Balakrishna
ಬೆಣ್ಣೆ ಬಾಲ ಕೃಷ್ಣ

ಬೇಡ ಕೃಷ್ಣ ಬೇಡ ಕೃಷ್ಣ
ಬೇಬಿ ಸಿಟ್ಟಿಂಗ್ ಕಷ್ಟ ಕಷ್ಟ
ಕಣ್ಣು ನೆನೆವುದು;
ದಿನವು ಬೆಳಗಿನಿಂದ ಸಂಜೆವರೆಗೆ
ಅಮ್ಮನಿಲ್ಲದೇ ದುಃಖ
ಉಮ್ಮಳಿಸಿ ಬರುವುದು.

ಸರಳುಗಳ ಹಿಂದೆ ಹುಟ್ಟಿ
ನೀನು ಹೊರಗೆ ಬಂದೆ
ಅಮ್ಮನ ಸೆರಗಲೇ ಆಡಿ ನಲಿದೆ
ಬೆಣ್ಣೆ ಕಳ್ಳ ತುಂಟನೆನಿಸಿ
ಎಲ್ಲರ ನೀ ತಣಿಸಿದೆ;

ಬೇಡ ಕೃಷ್ಣ ಬೇಡ ಕೃಷ್ಣ
ಅಮ್ಮ ಜೊತೆಗೆ ಇಲ್ಲದೀ ಆಟ ಪಾಠ
ಅಯ್ಯೋ ಅನುದಿನವೂ
ಸೆರೆಯೇ ಕಷ್ಟ ಕಷ್ಟ
ಕಾದು ಕಾದು ಕಣ್ಣು ಒಣಗಿರೇ
ಅಮ್ಮ ಅಪ್ಪ ಎಂದು ಬರುವರೋ..

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s