ಬದಲಾವಣೆಯಾರಿಗೆ


ಯಾ ಮೋದಿ ಸರ್ವಭೂತೇಷು, ರಾಷ್ಟ್ರ ರೂಪೇಣ ಸಂಸ್ಥಿತ. ನಮಸ್ತ್ಸ್ಸೇ ನಮಸ್ತ್ಸ್ಯೇ ನಮಸ್ತ್ಸ್ಯೇ ನಮೋ ನಮಃ

ಅರ್ಥ:- ಮೋದಿ ಪ್ರತಿ ಮಾನವನ ದೇಹದಲ್ಲೂ ರಾಷ್ಟ್ರ ರೂಪದಲ್ಲಿ ನೆಲೆಸಿದ್ದಾರೆ. ನಾನು ಅವರಿಗೆ ನಮಿಸುತ್ತೇನೆ. ವಾರಣಾಸಿಯ ಮೋದಿ ಪೋಸ್ಟರುಗಳಲ್ಲಿ ಈ ಶ್ಲೋಕ ರಾರಾಜಿಸುತ್ತಿದೆಯಂತೆ. ನಿಮಗೆ ಇಷ್ಟವಾಯಿತೇ… ಮನೆ ಮನೆ ಮಾನವನ ಮನಮನಗಳಲ್ಲಿ ಬದಲಾವಣೆಯಾಗುವುದಾದರೆ ಅಂತಹ ಬದಲಾವಣೆ ಯಾರಿಗೆ ಬೇಡ…? ಈ ದೇಶವನ್ನು ೬೦ ವರ್ಷಗಳಿಗೂ ದೀರ್ಘಕಾಲ ಆಳಿದವರಿಗೆ ಮತ್ತೆ ಕಳೆದ ಹತ್ತು ವರ್ಷಗಳಲ್ಲಿ ಹಗರಣಗಳ  ಸರದಾರರಾದ ಪಟ್ಟಭದ್ರ ಹಿತಾಸಕ್ತಿಗಳಿಗೆ ಬದಲಾವಣೆ ಬೇಡವಾದರೇನು…? .

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s