ಪ್ರೇಮಿಗಳ ದಿನಾಚರಣೆಗೆ ವಾಟಾಳ್ ಅವರ ವಿಶಿಷ್ಟ(?) ಬೆಂಬಲ….


ಇಂದು (೧೪-೦೨-೨೦೧೧) ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ಅವರು ಪ್ರೇಮಿಗಳ ದಿನಾಚರಣೆಯನ್ನು ಆಚರಿಸುವ ಎಲ್ಲ ಪ್ರೇಮಿಗಳಿಗೆ ತಮ್ಮ ಸಂಪೂರ್ಣ(?) ಬೆಂಬಲವನ್ನುವಿಶಿಷ್ಟ(?) ರೀತಿಯಲ್ಲಿ ವ್ಯಕ್ತಪಡಿಸಲು, ತಮ್ಮನ್ನು ತಾವೇ ಸಾರೋಟಿನಲ್ಲಿ ಮೆರವಣಿಗೆ ಮಾಡಿಕೊಳ್ಳುತ್ತಾ ಆಚರಿಸಿದರು.  ಆದರೇನು! ಅವರು ತಮ್ಮ ಪ್ರೇಮಿ ಜೀವನ ಸಂಗಾತಿಯನ್ನೇ ಮರೆತು ತಾವೊಬ್ಬರೇ ಸಾರೋಟಿನಲ್ಲಿ ವಿಜೃಂಭಿಸುತ್ತಾ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲೆ ಸಾಗಿದರು ಅವರ ಪಟಾಲಂ ಜೊತೆ  ಸಾಗಿದರಲ್ಲ……  ಟಿ.ವಿ.ಯಲ್ಲಿಯೂ ಅದೇ ಅವರ ವಿಶಿಷ್ಟ ರೀತಿ ಎಂದೇ ಪ್ರಸಾರ ಅಲ್ಲ ಪ್ರಚಾರವಾಯಿತು ಬಿಡಿ. ಅಲ್ಲ ಅವರ ಪ್ರೇಮಿ ಜೀವನ ಸಂಗಾತಿ ಕೆಲ ದಿನಗಳ ಹಿಂದೆ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ತಮ್ಮ ಪತಿಗೆ ತಾವು ಅದೆಷ್ಟು ಬೆಂಬಲ ನೀಡಿದ್ದೇನೆ ಎಂಬುದನ್ನು ವ್ಯಕ್ತ ಪಡಿಸಿದ್ದರಲ್ಲ….!! ಅವರ ಪ್ರೇಮಿಯು ಜೀವನ ಸಂಗಾತಿಯೂ ಸಾರೋಟಿನಲ್ಲಿ ಕುಳಿತಿದ್ದರೆ ನಿಜಕ್ಕೂ ಅವರ ಪ್ರತಿಭಟನೆ ಅರ್ಥಪೂರ್ಣವಾಗುತ್ತಿತ್ತು.  ಪಾಪ! ಮುಂದಿನ ಚುನಾವಣೆಯಲ್ಲಿ ಮಹಿಳೆಯರ ಓಟು ವಾಟಳರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿತ್ತು ಏನಂತೀರಿ…..?

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s