ರಾಮಜನ್ಮ ಭೂಮಿ- ಬಾಬ್ರಿ ಮಸೀದಿ: ಮಹತ್ವದ ತೀರ್ಪು!


ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ತೀರ್ಪು ಇಂದು ಹೊರಬೀಳಲಿದ್ದು ಮುಂದೂಡಲಾಗಿದೆ. ಇಡೀ ದೇಶವೇ ಮತ್ತೊಮ್ಮ ಮತೀಯ ಗಲಭೆಯಿಂದ ತಲ್ಲಣಿಸೀತೆ ಎಂಬ ಭಯವೇ  ಕಾಡಿದೆ.  ನಮ್ಮ ಜನ ಅರಬ್ ದೇಶಗಳಿಗೆ ಹೋದರೆ ಹೆದರಿಕೆಯಿಂದ ಕಾಲ ಕಳೆದು ಬರುತ್ತಾರೆ… ಆದರೆ, ಇಲ್ಲಿ ಹಾಗೇ ಆಗಬೇಕೆಂದೇನಿಲ್ಲ; ಆದರೆ ಈಗ ಆಗುತ್ತಿರುವುದು ನಿಜಕ್ಕೂ ನಮಗೆ ನಾಚಿಗೆ ಗೇಡಿನ ಸಂಗತಿಯಲ್ಲವೇ…?. ಅಲ್ಲಿ ಉತ್ಖನನ ನಡೆದಾಗ ಕಂಡದ್ದೇನು? ಇಲ್ಲಿ ಕ್ಲಿಕ್ಕಿಸಿ ನೋಡಿ, ರಾಮಜನ್ಮ ಭೂಮಿ ಸತ್ಯಗಳೇನು?>>>

ಸೆಪ್ಟಂಬರ‍್ ೩೦-೨೦೧೦-ನಿಜಕ್ಕೂ ಮಹತ್ವದ ತೀರ್ಪು!
ರಾಮಜನ್ಮ ಭೂಮಿಯನ್ನು ಮೂರು ಭಾಗವಾಗಿಸಿ ಮೂರೂ ಕೋಮಿನವರಿಗೂ ಹಂಚಿಕೆ ಮಾಡಲಾಗಿದೆ.
ನಮ್ಮ ಜನತೆ ಸುಪ್ರೀಂ ಕರ್ಟ್ ನೀಡಿದ ಈ ತೀರ್ಪನ್ನು ಸ್ವಾಗತಿಸಿದೆ.  ಸದ್ಯಕ್ಕೆ ಯಾವೊಂದು ಆತಂಕವೂ ಇಲ್ಲವೆನಿಸಿದೆಯಾದರೂ,
ಮತ್ತೆ ತಮಗೆ ಸಂಪೂರ್ಣ ಭೂಮಿ ಬೇಕೆಂದು ಹಠ ಹಿಡಿದಿರುವ ಸಂಘಟನೆಗಳೂ ಇವೆ. ಮುಂದೇನು?  ನಮ್ಮ ಸಾಮಾನ್ಯ ಜನತೆಗೆ
ಯಾವೊಂದು ದೊಂಬಿ ಜಗಳ ಬೇಕಿಲ್ಲ. ಇದನ್ನೆಲ್ಲ ಮೂಕ ಪ್ರೇಕ್ಷಕರಂತೆ ನೋಡುತ್ತಿದೆ; ಮತ್ತೆ ಯಾವ ಆತಂಕ ಬಾರದಿದ್ದರೆ ಸಾಕಷ್ಟೇ ಅಲ್ಲವೇ…?

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s